encephalitis lethargica ಇನ್‍ಕೆ(ಸೆ)ಹಲೈಟಿಸ್‍ ಲಿತಾರ್ಜಿಕ
ನಾಮವಾಚಕ

ಮಸ್ತಿಷ್ಕ ಜಡತೆ; ಮಸ್ತಿಷ್ಕಮಾಂದ್ಯ; ನಿದ್ರಾರೋಗ; ವೈರಸ್‍ ಸೋಂಕಿನಿಂದ ಬರುವ, ತೀವ್ರ ಮಂಪರು ಯಾ ಜಡತೆಯನ್ನುಂಟುಮಾಡುವ ಒಂದು ವಿಶೇಷ ಬಗೆಯ ಮಿದುಳಿನ ಉರಿಯೂತ.